ಜನಪ್ರಿಯ 'ಡೈಲಿಹಂಟ್' ಸುದ್ದಿ ವೇದಿಕೆಯ ವಿಡಿಯೋ app ಆದ ಜೋಶ್ ಭಾರತದ ದೊಡ್ಡ ಸಂಗೀತ ಚಾಲೆಂಜ್ ಅನ್ನು ಆಯೋಜಿಸಿದೆ. ಸಂಗೀತ ಪ್ರೇಮಿಗಳು, ಹಾಡುಗಾರರು ಅಂತ್ಯಾಕ್ಷರಿ ಆಡುವ ಅವಕಾಶವನ್ನು ಜೋಶ್ ಆಪ್ ಒದಗಿಸಿದೆ.
#Josh #Mashup #Antakshari
Josh announce India's biggest music challenge 'Lets Play Antakshari'. This music challenge will end on June 27.